escape road
ನಾಮವಾಚಕ

ಪಾರುದಾರಿ; ಪಂದ್ಯದ ಪಥ (ರೇಸ್‍ಟ್ರ್ಯಾಕ್‍), ಬೆಟ್ಟ, ಮೊದಲಾದ ಕಡೆಗಳಲ್ಲಿ ವಾಹನಗಳನ್ನು ತಿರುಗಿಸಲು ಆಗದಿರುವ ಸಂದರ್ಭಗಳಲ್ಲಿ ಅದಕ್ಕಾಗಿ ಮಾಡಿರುವ ಪಥ, ಹಾದಿ, ಮಾರ್ಗ.